representational art
ನಾಮವಾಚಕ

ಯಥಾರೂಪಣ ಕಲೆ; ಪ್ರತಿರೂಪಣ ಕಲೆ; ವಸ್ತುವೊಂದರ ಭೌತಿಕರೂಪವನ್ನು ಚಿತ್ರಿಸುವ, ರೂಪಿಸುವ ಕಲಾತಂತ್ರ ಯಾ ಕಲಾಪ್ರಕಾರ; ವಸ್ತುವನ್ನು ಗುರುತಿಸಬಹುದಾದ ರೀತಿಯಲ್ಲಿ ಚಿತ್ರಿಸುವ, ರೂಪಿಸುವ ಕಲೆ.